ಮಕ್ಕಳ ಭಾಗ್ಯ ಚಿತ್ರವು ೦೯ ಫೆಬ್ರವರಿ ೧೯೭೬ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ಎಸ್.ಎಲ್.ಸ್ವಾಮಿರವರು ನಿರ್ದೇಶಿಸಿದ್ದಾರೆ. ವಿಠಲ್ ಕುಮಾರ್‌ರವರು ನಿರ್ಮಾಸಿದ್ದಾರೆ. == ಚಿತ್ರದ ಹಾಡುಗಳು == ಬಾಲನರಸಿ ಬಂದ ಅಂದ ಗಾತಿ ನೀನು ರವಿ ಓ ಗೆಳತಿ ನನ್ನಾಣೆ ಎಂದೆಂದು ನಾ ನಿನ್ನ ಬಿಡಲಾರೆ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈ ರಾಮ್ ಬನ್ನಿ ಮಹಾ ಸ್ವಾಮಿ - ಪಿ.ಬಿ.ಶ್ರೀನಿವಾಸ್ ಗುಡಿಯಲ್ಲಿ ಇರುವ ಶಿಲ್ಲೆಗಳೆಲ್ಲಾ ದೇವರಂತೆ - ಎಲ್.ಆರ್. ಅಂಜಲಿ ನಿನ್ನಗಾಗಿ ನಾ ಕಾದೆನು - ಕಸ್ತೂರಿ ಶಂಕರ್ ಇದು ಇರುಳು ಹರಳುವ ಮಲ್ಲಿಗೆ - ಕಸ್ತೂರಿ ಶಂಕರ್ ಅಮ್ಮ ಒಂದು ಮನೆಯಲ್ಲಿ - ಎಲ್.ಆರ್. ಅಂಜಲಿ